Tuesday, September 20, 2022

ದಿನಾಂಕ 19-9-2022 ಕಲಬುರಗಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಡೆದ ಕಲಿಕಾ ಚೇತರಿಕೆ ಉಪಕ್ರಮದ ಪ್ರಗತಿ ಪರಿಶಿಲನಾ ಸಭೆ ಮತ್ತು ಪುನಶಚೇತನ ಕಾರ್ಯಗಾರ

 ದಿನಾಂಕ ೧೯-೯ ೨೦೨೨ ರಂದು ಸಮಗ್ರ ಶಿಕ್ಷಣ ಕರ್ನಾಟಕ,ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ,ಅಪರ ಆಯುಕ್ತಾಲಯ ಕಲಬುರಗಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಮಲಾಪೂರ ಹಾಗೂ ಸ್ಟರ್ ಶಿಕ್ಷಣ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕಲಿಕಾ ಚೇತರಿಕೆ ಉಪಕ್ರಮ ಪ್ರಗತಿ ಪರಿಶೀಲನಾ ಸಭೆ ಮತ್ತು ಪುನಶ್ಚೇತನ ಕಾರ್ಯಾಗಾರವನ್ನು ಸರಕಾರಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಸದರಿ ಕಾರ್ಯಕ್ರಮದಲ್ಲಿ CTE ಕಲಬುರಗಿ ಪ್ರಾಚಾರ್ಯರಾದ ಶ್ರೀ ಚಂದ್ರಶೇಖರ್ ಎಸ್. ಸರ್ ರವರು ಮತ್ತು ಉಪನಿರ್ದೇಶಕರು ಆಡಳಿತ ಶ್ರೀ ಸಕ್ರೇಪಗೌಡ ಬಿರದಾರ್ ಸರ್ ರವರು ಉಪನಿರ್ದೇಶಕರು ಅಭಿವೃದ್ಧಿ ಶ್ರೀ ಬಸವರಾಜ್ ಮಾಯಚಾರ್ ಸರ್ ರವರು ಹಾಗೂ CTE ಕಲಬುರಗಿಯ ಪ್ರವಾಚಕರು ಆಯುಕ್ತಾಲಯ ಕಲಬುರಗಿಯ ವಿಷಯ ಪರಿವೀಕ್ಷಕರಾದ ಶ್ರೀ ನಾಗೇಂದ್ರಪ್ಪ ಅವರಾದಿ ಸರ್ ರವರು ಸ್ಟರ್ ಸಂಸ್ಥೆಯ ವಿಶ್ವನಾಥ ಮರತೂರ್ ಸರ್ ರವರು ಉಪಸ್ಥಿತರಿದ್ದರು.ನೋಡಲ್ ಅಧಿಕಾರಿಗಳಾದ ಶ್ರೀ ರಾಜಶೇಖರ ಗೊಸಾಲ್ ಸರ್ ರವರು ಸರ್ವರಿಗೂ ಸ್ವಾಗತ ಕೊರಿದರು.ಸದರಿ ಕಾರ್ಯಕ್ರಮದಲ್ಲಿ ಡಯಟ್ ಕಮಲಾಪೂರದ ಹಿರಿಯ ಉಪನ್ಯಾಸಕರು,ಉಪನ್ಯಾಸಕರು,ಡಿ,ವೈ,ಪಿ,ಸಿ,ಯವರು,  ೮ ತಾಲುಕಿನ
ಬಿ ,ಆರ್,ಸಿ, ಸಮನ್ವಯಾಧಿಕಾರಿಗಳು,ವಿಷಯ ಪರಿವೀಕ್ಷಕರು,ಎ ಪಿ ಸಿ ಯವರು ಮತ್ತು ಬ್ಲಾಕ್ ನೊಡಲ್ ರವರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.










































ಬಿ ,ಆರ್,ಸಿ, ಸಮನ್ವಯಾಧಿಕಾರಿಗಳು,ವಿಷಯ ಪರಿವೀಕ್ಷಕರು,ಎ ಪಿ ಸಿ ಯವರು ಮತ್ತು ಬ್ಲಾಕ್ ನೊಡಲ್ ರವರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.