Thursday, March 28, 2024
Monday, March 11, 2024
Sunday, March 10, 2024
Thursday, March 7, 2024
ಶಾಲಾ ಮಟ್ಟದ ನಲಿಕಲಿ ಕಲಿಕಾ ಮೇಳ ಸ,ಕಿ, ಪ್ರಾ,ಶಾಲೆ,ಕಡಚರ್ಲಾ. ಹ, ವಾ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಂ ಪ್ರೇಂಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಡಚರ್ಲಾ ಹ,ವಾ,ಶಾಲೆಯಲ್ಲಿ ಶಾಲಾ ಹಂತದ ನಲಿಕಲಿ ಮೇಳವನ್ನು ಆಯೋಜಿಸಲಾಗಿತ್ತು ಇಂದಿನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಶಿಕ್ಷಣ ಪ್ರೇಮಿಗಳು, ಗ್ರಾಮಸ್ಥರು SDMC ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ
ಸಮನ್ವಯಾಧಿಕಾರಿಗಳು, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಯೋಜಕರು, ಬಿ ಆರ್ ಪಿ ಗಳು/ ಸಿ ಆರ್ ಪಿ ಗಳು, ನಲಿಕಲಿ ಹೆಜ್ಜೆ ಗುರುತು ಕಾರ್ಯಕ್ರಮದ ಸುಗಮಕಾರರು ಭಾಗವಹಿಸಿದ್ದರು. ಇಂದಿನ ಕಲಿಕಾ ಮೇಳದಲ್ಲಿ ಭಾಷೆ, ಇಂಗ್ಲಿಷ್, ಗಣಿತ ,ಪರಿಸರ ಅಧ್ಯಯನ,ವಿಷಯಗಳ ಕಲಿಕೋಪಕರಣಗಳನ್ನು ಪ್ರದರ್ಶನ ಮಾಡಲಾಯಿತು. ಎಲ್ಲರ ಸಹಕಾರ ಮಾರ್ಗದರ್ಶನದಿಂದ ನಲಿಕಲಿ ಮೇಳ ಅದ್ಭುತವಾಗಿ ಮೂಡಿಬಂದಿತು.
Subscribe to:
Posts (Atom)
-
Click Here
-
Click Here
-
Click Here













































































































































































































