Thursday, June 8, 2023

ನಲಿ ಕಲಿ ಕಾರ್ಡುಗಳ ಜೋಡಣೆ.





















 ಹೊಸ ಕಲಿಕಾ ಏಣಿಗೆ ಅನುಗುಣವಾಗಿ ತರಗತಿವಾರು ವಿಷಯವಾರು ಕಾರ್ಡುಗಳನ್ನು ಜೋಡಿಸಿಕೊಳ್ಳಲಾಯಿತು.

ಹಳೆಯ ಕಾರ್ಡಿನಲ್ಲಿರುವ ಮೆಟ್ಟಿಲು ಸಂಖ್ಯೆ ಮತ್ತು ಮೈಲಿಗಲ್ಲು ಸಂಖ್ಯೆ ಬದಲಾಯಿಸಿ ಪ್ರಸಕ್ತ ವರ್ಷದ ಕಲಿಕಾ ಏಣಿಯಲ್ಲಿರುವ ಮೆಟ್ಟಿಲು ಸಂಖ್ಯೆ ಮತ್ತು ಮೈಲುಗಲ್ಲು ಸಂಖ್ಯೆಯನ್ನು ನಮೂದಿಸಲಾಯಿತು

No comments:

Post a Comment