ನಿನ್ನೆ ಮತ್ತು ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರನಾಳ ತಾ: ಚಿಂಚೋಳಿ ಶಾಲೆಯಲ್ಲಿ ಸುಣ್ಣ ಬಣ್ಣ ಮಾಡಿರುವುದರಿಂದ ನಲಿ ಕಲಿ ತರಗತಿಯಲ್ಲಿ ಈ ವರ್ಷದ ಕಲಿಕಾ ಏಣಿಗೆ ಅನುಗುಣವಾಗಿ ತರಗತಿವಾರು ವಿಷಯವಾರು ಕಾರ್ಡುಗಳನ್ನು ಜೋಡಿಸಲಾಯಿತು ಶಾಲೆಯ ಮುಖ್ಯ ಗುರುಗಳಾದ ಶ್ರೀ ರಾಮಶೆಟ್ಟಿ ಚೌಹಾಣ್ ಸಹ ಶಿಕ್ಷಕರಾದ ಸುನಿಲ್ ಕುಮಾರ್ ಅತಿಥಿ ಶಿಕ್ಷಕಿ ಶ್ರೀಮತಿ ಪಾರ್ವತಿ. ಶಾಲೆಯ ಹಿರಿಯ ವಿದ್ಯಾರ್ಥಿ ಸಂದೀಪ್ ಪ್ರಸ್ತುತ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಉಪಸ್ಥಿತರಿದ್ದರು. ಕಲಿಕಾ ಚಪ್ಪರ, ಪ್ರಗತಿ ನೋಟ, ಶಿಕ್ಷಕರ ದಿನಚರಿ, ಶಿಕ್ಷಕರ ವೈಯಕ್ತಿಕ ವಹಿ, ಕ್ರೂಡಿಕೃತ ವಹಿ,ಮುಂತಾದವುಗಳ ಕುರಿತು ಮಾಹಿತಿ ನೀಡಲಾಯಿತು.
Saturday, October 21, 2023
ಸ, ಹಿ, ಪ್ರಾ, ಶಾಲೆ, ನರನಾಳ. ತಾ:, ಚಿಂಚೋಳಿ.
ನಿನ್ನೆ ಮತ್ತು ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರನಾಳ ತಾ: ಚಿಂಚೋಳಿ ಶಾಲೆಯಲ್ಲಿ ಸುಣ್ಣ ಬಣ್ಣ ಮಾಡಿರುವುದರಿಂದ ನಲಿ ಕಲಿ ತರಗತಿಯಲ್ಲಿ ಈ ವರ್ಷದ ಕಲಿಕಾ ಏಣಿಗೆ ಅನುಗುಣವಾಗಿ ತರಗತಿವಾರು ವಿಷಯವಾರು ಕಾರ್ಡುಗಳನ್ನು ಜೋಡಿಸಲಾಯಿತು ಶಾಲೆಯ ಮುಖ್ಯ ಗುರುಗಳಾದ ಶ್ರೀ ರಾಮಶೆಟ್ಟಿ ಚೌಹಾಣ್ ಸಹ ಶಿಕ್ಷಕರಾದ ಸುನಿಲ್ ಕುಮಾರ್ ಅತಿಥಿ ಶಿಕ್ಷಕಿ ಶ್ರೀಮತಿ ಪಾರ್ವತಿ. ಶಾಲೆಯ ಹಿರಿಯ ವಿದ್ಯಾರ್ಥಿ ಸಂದೀಪ್ ಪ್ರಸ್ತುತ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಉಪಸ್ಥಿತರಿದ್ದರು. ಕಲಿಕಾ ಚಪ್ಪರ, ಪ್ರಗತಿ ನೋಟ, ಶಿಕ್ಷಕರ ದಿನಚರಿ, ಶಿಕ್ಷಕರ ವೈಯಕ್ತಿಕ ವಹಿ, ಕ್ರೂಡಿಕೃತ ವಹಿ,ಮುಂತಾದವುಗಳ ಕುರಿತು ಮಾಹಿತಿ ನೀಡಲಾಯಿತು.
Subscribe to:
Post Comments (Atom)
-
Click Here
-
Click Here
-
Click Here

No comments:
Post a Comment