Monday, October 17, 2022
ಇಂದಿನ ನಲಿಕಲಿ ತರಗತಿಯ ಚಟುವಟಿಕೆಗಳು.
ಇಂದು ನಮ್ಮ ಶಾಲೆಯಲ್ಲಿ ಬೆಳಗಿನ ಅವಧಿಯಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಯಿತು ನಂತರ ಶುಭಾಶಯ ವಿನಿಮಯದ ಮೂಲಕ ತರಗತಿ ಕೋಣೆಗೆ ಮಕ್ಕಳನ್ನು ಸ್ವಾಗತಿಸಲಾಯಿತು. ಮಕ್ಕಳಿಗೆ ಹವಾಮಾನ ನಕ್ಷೆಯಲ್ಲಿ ಹವಾಮಾನದ ವಿಧವನ್ನು ಗುರುತಿಸಲು ಹೇಳಲಾಯಿತು ನಂತರ ಮಕ್ಕಳಿಗೆ ಅಭಿನಯ ಗೀತೆ ಹಾಡಿಸಲಾಯಿತು ಮಕ್ಕಳಿಗೆ ರಜೇಯಲ್ಲಿ ನೀಡಿರುವ ಮನೆಕೆಲಸವನ್ನು ಚೆಕ್ ಮಾಡಲಾಯಿತು. ಉತ್ತಮವಾಗಿ ಮಾಡಿರುವ ಮಕ್ಕಳಿಗೆ ಅಭಿನಂದಿಸಲಾಯಿತು ಸರಿಯಾಗಿ ಮಾಡದ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ಮಾಡಲಾಯಿತು ನಮ್ಮ ಶಾಲೆಗೆ ಮುಧೋಳ ಸಿ.ಆರ್.ಪಿ.ಶ್ರೀ ಶರಣು ಪರ್ಮಾ ಸರ್ ಭೇಟಿನೀಡಿ ಮಾರ್ಗದರ್ಶನ ಮಾಡಿದರು.
Subscribe to:
Post Comments (Atom)
-
Click Here
-
Click Here
-
Click Here











No comments:
Post a Comment