*2022-23ನೇ ಸಾಲಿನ ನಲಿಕಲಿ ತರಗತಿಗಳ ಮೌಲ್ಯಮಾಪನ ಮತ್ತು ನಿರ್ವಹಿಸಬೇಕಾದ ದಾಖಲೆಗಳು.*
*ನಲಿಕಲಿ ಮೌಲ್ಯಮಾಪನ*
ರೂ. ಮೌ.1 ಅಕ್ಟೊಬರ್ ತಿಂಗಳ ಅಂತ್ಯಕ್ಕೆ.
ರೂ. ಮೌ.2 ನವೆಂಬರ್ ತಿಂಗಳ ಅಂತ್ಯಕ್ಕೆ.
ಸಂ.ಮೌ.1 ಡಿಸೆಂಬರ್ ತಿಂಗಳ ಅಂತ್ಯಕ್ಕೆ.
ರೂ. ಮೌ.3 ಜನವರಿ ತಿಂಗಳ ಅಂತ್ಯಕ್ಕೆ.
ರೂ. ಮೌ.4 ಫೆಬ್ರವರಿ ತಿಂಗಳ ಅಂತ್ಯಕ್ಕೆ.
ಸಂ.ಮೌ.2 ಮಾರ್ಚ್ ತಿಂಗಳ ಅಂತ್ಯಕ್ಕೆ.
*ನಲಿಕಲಿಯಲ್ಲಿ ನಿರ್ವಹಿಸಬೆಡಕಾದ ದಾಖಲೆಗಳು.*
೧.ಪ್ರಗತಿನೋಟ
೨.ಶಿಕ್ಷಕರ ದಿನಚರಿ.
೩.ಕ್ರೂಢೀಕೃತ ವಹಿ.
೪.ಕೃತಿ ಸಂಪುಟ.
ಈ ಮೇಲಿನ ದಾಖಲೆಗಳನ್ನು ಹೊರತುಪಡಿಸಿ ಬೇರೆ ದಾಖಲೆಗಳ ಅವಶ್ಯಕತೆ ಇರುವುದಿಲ್ಲ.
ನಲಿ ಕಲಿ ತರಗತಿಯ ಕಲಿಕಾ ಫಲಗಳ ಮಾಹಿತಿ ಇದ್ದರೆ ಚಿತ್ತಾಪೂರ ಗುಂಪಿನಲ್ಲಿ ಹಂಚಿಕೊಳ್ಳಿ ಸರ್
ReplyDelete