Monday, October 17, 2022

2022-23 ನೇ ಸಾಲಿನ ನಲಿಕಲಿ ಮೌಲ್ಯಮಾಪನ ಮತ್ತು ದಾಖಲೆಗಳು

 *2022-23ನೇ ಸಾಲಿನ ನಲಿಕಲಿ ತರಗತಿಗಳ ಮೌಲ್ಯಮಾಪನ ಮತ್ತು ನಿರ್ವಹಿಸಬೇಕಾದ  ದಾಖಲೆಗಳು.*


 *ನಲಿಕಲಿ  ಮೌಲ್ಯಮಾಪನ* 

ರೂ. ಮೌ.1 ಅಕ್ಟೊಬರ್ ತಿಂಗಳ ಅಂತ್ಯಕ್ಕೆ.

ರೂ. ಮೌ.2 ನವೆಂಬರ್ ತಿಂಗಳ ಅಂತ್ಯಕ್ಕೆ.

ಸಂ.ಮೌ.1 ಡಿಸೆಂಬರ್ ತಿಂಗಳ ಅಂತ್ಯಕ್ಕೆ.

ರೂ. ಮೌ.3 ಜನವರಿ ತಿಂಗಳ ಅಂತ್ಯಕ್ಕೆ.

ರೂ. ಮೌ.4 ಫೆಬ್ರವರಿ ತಿಂಗಳ ಅಂತ್ಯಕ್ಕೆ.

ಸಂ.ಮೌ.2 ಮಾರ್ಚ್ ತಿಂಗಳ ಅಂತ್ಯಕ್ಕೆ.

 

*ನಲಿಕಲಿಯಲ್ಲಿ ನಿರ್ವಹಿಸಬೆಡಕಾದ ದಾಖಲೆಗಳು.*

೧.ಪ್ರಗತಿನೋಟ

೨.ಶಿಕ್ಷಕರ ದಿನಚರಿ.

೩.ಕ್ರೂಢೀಕೃತ ವಹಿ.

೪.ಕೃತಿ ಸಂಪುಟ.

ಈ ಮೇಲಿನ ದಾಖಲೆಗಳನ್ನು ಹೊರತುಪಡಿಸಿ ಬೇರೆ ದಾಖಲೆಗಳ ಅವಶ್ಯಕತೆ ಇರುವುದಿಲ್ಲ.

1 comment:

  1. ನಲಿ ಕಲಿ ತರಗತಿಯ ಕಲಿಕಾ ಫಲಗಳ ಮಾಹಿತಿ ಇದ್ದರೆ ಚಿತ್ತಾಪೂರ ಗುಂಪಿನಲ್ಲಿ ಹಂಚಿಕೊಳ್ಳಿ ಸರ್

    ReplyDelete